ಪುಟ್ಟಣ್ಣಯ್ಯ ಅವರ ಮೃತದೇಹವನ್ನು ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಇಡಲಾಗಿದೆ. ದರ್ಶನ್ ನಿನ್ನೆ ರಾತ್ರಿ 1 ಗಂಟೆಗೆ ವೇಳೆಗೆ ಅಲ್ಲಿಗೆ ಬಂದು ಅಂತಿಮ ದರ್ಶನ ಪಡೆದಿದ್ದಾರೆ ಹಾಗೂ ಪುಟ್ಟಣ್ಣಯ್ಯ ಅವರ ಪತ್ನಿ, ಪುತ್ರನಿಗೆ ಸಾಂತ್ವನ ಹೇಳಿದ್ದಾರೆ. <br /> <br />Darshan visited ks Puttannaiah's house to offer his last prayers. Melukote MLA, Farmers leader KS Puttannaiah (69) dies of Heart attack Sunday(February 18) evening while watching a Kabaddi match at Mandya.